ಮಳೆ.. ಮಳೆ.. ರಾಜ್ಯದ ಜನತೆಗೆ ಮಳೆ ಸಹವಾಸ ಸಾಕಪ್ಪಾ ಸಾಕು ಎನಿಸಿದೆ. ವರುಣದೇವನ ಕೆಂಗಣ್ಣಿಗೆ ಕರುನಾಡು ತತ್ತರಿಸಿದೆ. ಕಳೆದೊಂದು ವಾರದಿಂದ ಬಿಟ್ಟೂ ಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರೆಂಟು ಅವಾಂತರ ಸೃಷ್ಟಿಯಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಏನೇನಾಗಿದೆ. ಮಳೆ ಅವಾಂತರದ ಕಂಪ್ಲೀಟ್ ರಿಪೋರ್ಟ್.. ಇಲ್ಲಿದೆ..<br /><br />#publictv #rain #karnataka